ಕಣ್ಣಿನ-ಸೌಂದರ್ಯ

ಕಣ್ಣಿನ ಸೌಂದರ್ಯಕ್ಕೆ ಸುಲಭ ಉಪಾಯಗಳು

ಮುಖದ ಅಂದವನ್ನು ಹೆಚ್ಚಿಸುವಲ್ಲಿ ಕಣ್ಣು ಕೂಡಾ ಮಹತ್ವದ ಪಾತ್ರ ವಹಿಸುತ್ತದೆ. ಕಣ್ಣಿನ ಸುತ್ತ ಕಪ್ಪು ಕಲೆಗಳಿದ್ದರೆ ಮುಖದಲ್ಲಿ ಕಪ್ಪು ಕಲೆಗಳೇ ಎದ್ದುಕಾಣುತ್ತವೆ.ಮಾನವನ ದೇಹದಲ್ಲಿ ಕಣ್ಣುಗಳ ರಚನೆ ತುಂಬಾ ಸೂಕ್ಷ್ಮವಾದುದು. ಕಣ್ಣು ಎಂದರೆ ಅದರಲ್ಲಿ ಟಿ.ವಿ.ಕ್ಯಾಮೆರಾದಲ್ಲಿರುವಷ್ಟೇ ಸೂಕ್ಷ್ಮ ಜೀವ ಭಾಗಗಳಿರುತ್ತವೆ. ಎದುರಲ್ಲಿ ಪಾರದರ್ಶಕ ಮಸೂರವಿದೆ. ಅದು ದೃಷ್ಟಿಯನ್ನು ಬೇಕಾದ ವಸ್ತುವನ್ನು ನಿಲುಕಿಸಿಕೊಳ್ಳಲು ದಪ್ಪ ಹಾಗೂ ಕಿರಿದಾಗುತ್ತಿರುತ್ತದೆ. ಖಿನ್ನತೆ, ನಿದ್ರಾಹೀನತೆ, ಒತ್ತಡ, ಪೋಷಕಾಂಶದ ಕೊರತೆ, ಅಸಮತೋಲಿತ ಡಯೆಟ್, ಸೂರ್ಯನ ಕಿರಣಗಳು ನೇರವಾಗಿ ಬೀಳುವುದರಿಂದ, ಅತಿಯಾದ ಮಾದಕ ವಸ್ತುಗಳ ಸೇವನೆಯಿಂದ ಕಣ್ಣಿನ …

ಕಣ್ಣಿನ ಸೌಂದರ್ಯಕ್ಕೆ ಸುಲಭ ಉಪಾಯಗಳು Read More »

blood-pressure

ಹೈ ಬಿಪಿ ಆಗಲಿ ಲೋ ಬಿಪಿ ಆಗಲಿ ಇದ್ದರೆ ಅನುಸರಿಸಬೇಕಾದ ಕ್ರಮಗಳು

ಇತ್ತೀಚಿನ ದಿನಗಳಲ್ಲಿ 40 ವರ್ಷ ದಾಟುತ್ತಿದ್ದಂತೆ ಪ್ರತಿಯೊಬ್ಬರಿಗೂ ರಕ್ತದ ಒತ್ತಡದ ಸಮಸ್ಯೆ ಪ್ರಾರಂಭವಾಗುತ್ತದೆ. ತಮ್ಮ ಬದಲಾದ ಜೀವನ ಶೈಲಿ ಅಥವಾ ಆಹಾರ ಪದ್ಧತಿಯಿಂದ ಹಲವಾರು ದೀರ್ಘ ಕಾಲ ಕಾಡುವ ಕಾಯಿಲೆಗಳು ಮನುಷ್ಯನಿಗೆ ಅಂಟಿಕೊಳ್ಳುತ್ತವೆ. ಮಧುಮೇಹ ರಕ್ತದ ಒತ್ತಡ ಹೃದಯ ಸಂಬಂಧಿ ಸಮಸ್ಯೆಗಳು ಹೀಗೆ ಒಂದಕ್ಕೊಂದು ಸಂಬಂಧ ಇರುವ ಕಾಯಿಲೆಗಳು ಮನುಷ್ಯನ ದೇಹಕ್ಕೆ ಹತ್ತಿರವಾಗುತ್ತವೆ. ರಕ್ತದ ಒತ್ತಡದ ವಿಷಯಕ್ಕೆ ಬಂದರೆ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವ ಜನರಂತೆ ಕಡಿಮೆ ರಕ್ತದ ಒತ್ತಡದ ಜನರೂ ಸಹ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. …

ಹೈ ಬಿಪಿ ಆಗಲಿ ಲೋ ಬಿಪಿ ಆಗಲಿ ಇದ್ದರೆ ಅನುಸರಿಸಬೇಕಾದ ಕ್ರಮಗಳು Read More »

urinary tract infection

ಮೂತ್ರನಾಳದ ಸೋಂಕು

ಮೂತ್ರನಾಳದ ಸೋಂಕು ಸಾಮಾನ್ಯ ಸಮಸ್ಯೆ. ಈ ಸಮಸ್ಯೆ ಮಹಿಳೆಯರು ಮತ್ತು ಪುರುಷರಿಬ್ಬರಿಗೂ ಬರಬಹುದು. ಆದರೆ ಮಹಿಳೆಯರಲ್ಲಿ ಸಮಸ್ಯೆಗಳು ಮತ್ತು ತೊಡಕುಗಳು ಹೆಚ್ಚು ಗೋಚರಿಸುತ್ತವೆ. ಯುಟಿಐ ಇದ್ದಾಗ ಮೂತ್ರ ವಿಸರ್ಜನೆ ಮಾಡಲು ಕಷ್ಟವಾಗುತ್ತದೆ. ಯುಟಿಐ ಸೋಂಕು ಹೆಚ್ಚಾಗಿ ಇ-ಕೊಲಿ ಬ್ಯಾಕ್ಟೀರಿಯಾದಿಂದ ಉಂಟಾಗುತ್ತದೆ. ಪ್ರಪಂಚದ ಎಂಟು ಬಿಲಿಯನ್ ಜನರು ಇದರಿಂದ ಬಳಲುತ್ತಿದ್ದಾರೆ. ಮೂತ್ರದ ಸೋಂಕು ಹೊಂದಿದ ವ್ಯಕ್ತಿ ಬಹಳ ಮಾನಸಿಕ ಒತ್ತಡ ಕೂಡ ಅನುಭವಿಸಬಹುದು. ಯುಟಿಐ ಚಿಕಿತ್ಸೆಈ ಸೋಂಕು ಚಿಕಿತ್ಸೆಯಿಲ್ಲದೆ ಕೊನೆಗೊಳ್ಳುವುದಿಲ್ಲ, ಆದ್ದರಿಂದ ರೋಗಲಕ್ಷಣಗಳು ಕಂಡು ಬಂದ ಕೂಡಲೇ ವೈದ್ಯರನ್ನು …

ಮೂತ್ರನಾಳದ ಸೋಂಕು Read More »

ಹಿಮ್ಮಡಿ ನೋವು

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ

ಹಿಮ್ಮಡಿ ನೋವು ಈಗ ಸಾಮಾನ್ಯ ಸಮಸ್ಯೆಯಾಗಿದೆ. ಹಿಮ್ಮಡಿ ಒಡೆದಿದ್ದರೆ ಅದಕ್ಕೆ ಹಲವು ಕಾರಣಗಳಿರಬಹುದು. ಅನೇಕ ಸಂದರ್ಭಗಳಲ್ಲಿ, ಹಿಮ್ಮಡಿ ನೋವು ತೀವ್ರ ಮತ್ತು ಅಸಹನೀಯವಾಗಿರುತ್ತದೆ. ಆದರೆ ಆರೋಗ್ಯಕ್ಕೆ ಅಪಾಯವನ್ನುಂಟು ಮಾಡುವುದಿಲ್ಲ. ಹಿಮ್ಮಡಿ ನೋವು ಅಸ್ವಸ್ಥತೆಯನ್ನು ಉಂಟುಮಾಡುತ್ತದೆ ಮತ್ತು ಚಟುವಟಿಕೆಗಳಲ್ಲಿ ಅಡಚಣೆಯನ್ನು ಉಂಟುಮಾಡಬಹುದು. ಹಿಮ್ಮಡಿ ನೋವು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ. ಆದಾಗ್ಯೂ, ಕೆಲವು ಸಂದರ್ಭಗಳಲ್ಲಿ ನೋವು ಮುಂದುವರಿಯುತ್ತದೆ ಮತ್ತು ದೀರ್ಘಕಾಲದವರೆಗೆ ವಿಶ್ರಾಂತಿ,ನೀವು ಹಿಮ್ಮಡಿ ನೋವಿಗೆ ತುತ್ತಾಗಿದ್ದರೆ, ವಿಶ್ರಾಂತಿ ಪಡೆಯುವುದು ಬಹಳ ಮುಖ್ಯ. ಇದುವೇ ಮನೆಮದ್ದುಗಳ ಮೊದಲ ಮತ್ತು ಪರಿಣಾಮಕಾರಿ ಮಾರ್ಗವಾಗಿದೆ. ಪಾದಗಳಿಗೆ …

ಹಿಮ್ಮಡಿ ನೋವು ಈಗ ಸಾಮಾನ್ಯವಾಗಿದೆ. ಕಾಡುವ ಹಿಮ್ಮಡಿ ನೋವು ಶಮನಕ್ಕೆ ಇಲ್ಲಿದೆ ಮನೆಮದ್ದು ಪರಿಹಾರ Read More »

ಕರ್ನಾಟಕದ-ಊಟ

ಕರ್ನಾಟಕದ ವಿವಿಧ ಬಗೆಯ ತಿನಿಸುಗಳು

ತಿನ್ನುವುದು ಎಂದರೆ ಯಾರಿಗೆ ತಾನೆ ಇಷ್ಟ ಆಗಲ್ಲ ಹೇಳಿ? ಅದರಲ್ಲೂ ಬಾಗೆ ಬಗೆಯ ತಿನಿಸುಗಳು ಅಂದರೆ ಸಾಕು. ನಮ್ಮ ಕರ್ನಾಟಕದಲ್ಲೆ ಸಾಕಷ್ಟು ಬಗೆಯ ತಿನಿಸುಗಳು ಇವೆ .ಹಾಗೆ ಕರ್ನಾಟಕದ ಅಡುಗೆಯಲ್ಲಿ ಸಾಕಷ್ಟು ಪ್ರಾಂತೀಯ ವೈವಿಧ್ಯಗಳಿವೆ. ಪಕ್ಕದ ರಾಜ್ಯಗಳಾದ ತಮಿಳುನಾಡು, ತೆಲಂಗಾಣ, ಆಂಧ್ರಪ್ರದೇಶ, ಮಹಾರಾಷ್ಟ್ರ, ಗೋವಾ ಇವುಗಳ ಪ್ರಭಾವ ಕರ್ನಾಟಕದ ಅಡುಗೆಗಳ ಮೇಲೆ ಆಗಿದೆ. 1980ರ ದಶಕದ ನಂತರ ಉತ್ತರ ಭಾರತದ ಅಡುಗೆಗಳೂ ಕರ್ನಾಟಕದಲ್ಲಿ ಜನಪ್ರಿಯವಾದವು. ಇಲ್ಲಿನ ತಿನಿಸು ಪಕ್ಕದ ಮೂರು ದಕ್ಷಿಣ ಭಾರತದ ರಾಜ್ಯಗಳ ಮತ್ತು ರಾಜ್ಯದ …

ಕರ್ನಾಟಕದ ವಿವಿಧ ಬಗೆಯ ತಿನಿಸುಗಳು Read More »

ದಾಸವಾಳದ ಉಪಯೋಗಗಳು

ದಾಸವಾಳ ಎಂದರೆ ಮನೆಯ ಅಂಗಳದಲ್ಲಿ ಅರಳುವ ಹೂವಷ್ಟೇ. ದೇವರ ಪೂಜೆಗೆ, ಮಕ್ಕಳ ಆಟಕ್ಕೆ ಮಾತ್ರ ಈ ಹೂ ಬಳಕೆಯಾಗುತ್ತದೆ ಅನ್ನುವುದು ತಪ್ಪು. ಕೆಂಪು, ಹಳದಿ, ಕೇಸರಿ ಹೀಗೆ ವಿವಿಧ ಬಣ್ಣಗಳಲ್ಲಿ ಕಾಣುವ ಈ ಹೂವು ಅಂಗಳದ ಅಂದಕ್ಕೆ ಮಾತ್ರವಲ್ಲ, ಆರೋಗ್ಯ ಕಾಪಾಡಿಕೊಳ್ಳಲೂ ಅತ್ಯುತ್ತಮ ಆಯ್ಕೆಯಾಗಿದೆ. ದಾಸವಾಳವು ಬಹಳ ಆರೋಗ್ಯ ಉಪಯೋಗ ಹೊಂದಿರುವ ಹೂವಾಗಿದೆ. ಕೂದಲು, ಹೊಟ್ಟೆ ಹಾಗೂ ಸ್ತ್ರೀಯರ ಅನೇಕ ಸಮಸ್ಯೆಗಳನ್ನು ದಾಸವಾಳ ಪರಿಹರಿಸಬಲ್ಲದು. ರಕ್ತದೊತ್ತಡ ನಿಯಂತ್ರಣ, ಮುಟ್ಟು, ಕೂದಲು, ಬುದ್ಧಿಶಕ್ತಿ ಹೀಗೆ ಅನೇಕ ಸಮಸ್ಯೆಗಳಿಗೆ ದಾಸವಾಳ …

ದಾಸವಾಳದ ಉಪಯೋಗಗಳು Read More »

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ

ಬೆನ್ನು ನೋವು ಎಂಬುದು ಎಲ್ಲರಲ್ಲೂ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆ. ಇತ್ತೀಚೆಗೆ ಇದಕ್ಕೆ ವಯಸ್ಸಿನ ಅಂತರವೂ ಸಹ ಇಲ್ಲ. ಇದೇ ಸಮಸ್ಯೆ ಅನೇಕರನ್ನು ನಿರಂತರವಾಗಿ ಕಾಡುತ್ತಿರುತ್ತವೆ. ಒಂದು ಬಹುಮುಖ್ಯ ಕಾರಣ ಸತತ ಕೆಲಸ ಎನ್ನಬಹುದು. ಇದಾಗ್ಯೂ ತಪ್ಪು ಭಂಗಿಗಳಲ್ಲಿ ಮಲಗುವುದು, ವ್ಯಾಯಾಮ ಮಾಡದಿರುವುದು ಕೂಡ ಬೆನ್ನುನೋವಿಗೆ ಕಾರಣವಾಗಬಹುದು. ಇನ್ನು ಅನೇಕ ಬಾರಿ ಭಾರವಾದ ವಸ್ತುಗಳನ್ನು ಎತ್ತುವುದು ಸಹ ಈ ಸಮಸ್ಯೆಯನ್ನು ಉಂಟು ಮಾಡಬಹುದು. ತಲೆನೋವಿನಂತೆ ಅತಿ ಸಾಮಾನ್ಯವಾಗಿ ಕಂಡುಬರುವ ಮತ್ತೊಂದು ತೊಂದರೆ ಎಂದರೆ ಬೆನ್ನು ನೋವು. ಕುತ್ತಿಗೆಯ ಹಿಂಬದಿಯೂ …

ಬೆನ್ನು ನೋವು, ಎಲ್ಲರಲ್ಲಿ ಕಾಣುವ ಸಮಸ್ಯೆಯಾಗಿದೆ Read More »

ಮೈಗ್ರೇನ್ ತಲೆನೋವು ಕಾರಣಗಳು

ಮೈಗ್ರೇನ್ ತಲೆನೋವು, ಒಂದು ಸೈಡ್ ತಲೆನೋವು ತುಂಬಾ ತೊಂದರೆ ಕೊಡುತ್ತೆ. ಯಾವ ಕೆಲಸ ಮಾಡುವುದು ಬೇಡ, ಸುಮ್ಮನೇ ಹೋಗಿ ಮಲಗೋಣ ಅಂದರೆ ಕೂಡ ಸಾಧ್ಯ ಆಗಲ್ಲ. ಕಡೆಗೆ ಪೈನ್ ಕಿಲ್ಲರ್ ತೊಗೊಂಡು ಮಲಗುವ ಸಂದರ್ಭ. ಮೈಗ್ರೇನ್‌ ತಲೆನೋವು ಏಕಪಾರ್ಶ್ವೀಯವಾಗಿ, ಮಿಡಿಯುತ್ತದೆ ಹಾಗೂ ಇದು 4ರಿಂದ 72 ಗಂಟೆಗಳವರೆಗೆ ಇರುತ್ತದೆ. ರೋಗಲಕ್ಷಣಗಳೆಂದರೆ – ವಾಕರಿಕೆ, ವಾಂತಿ, ಫೋಟೊಫೋಬಿಯ ಮತ್ತು ಫೋನೊಫೋಬಿಯ ಮೈಗ್ರೇನ್‌ ತಲೆನೋವಿನಿಂದ ಬಳಲುವ ಸರಿಸುಮಾರು ಮೂರನೇ ಒಂದರಷ್ಟು ಮಂದಿ ಅಸಾಮಾನ್ಯ ದೃಷ್ಟಿಯ, ಘ್ರಾಣ ಸಂಬಂಧಿ ಅಥವಾ ಇತರ …

ಮೈಗ್ರೇನ್ ತಲೆನೋವು ಕಾರಣಗಳು Read More »

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು

ಅಧಿಕ ಶಕ್ತಿ ಕೊಡುವ ಆಹಾರಗಳಲ್ಲಿ ಡ್ರೈ ಫ್ರೂಟ್ಸ್ ಗಳು ಸೇರಿವೆ. ಬಾದಾಮಿ, ದ್ರಾಕ್ಷಿ, ಖರ್ಜೂರ, ಅಂಜೂರ, ಪಿಸ್ತ…ಇನ್ನೂ ಹಲವಾರು ಇಲ್ಲಿ ಕೆಲವೊಂದು ಡ್ರೈ ಫ್ರೂಟ್ಸ್ ಬಗ್ಗೆ ತಿಳಿಯೋಣ. ಬಾದಾಮಿ ದಿನಾಲೂ ಬಾದಾಮಿ ತಿನ್ನುವುದರಿಂದ ತುಂಬಾ ಪ್ರಯೋಜನಗಳಿವೆ. ಬಾದಾಮಿಗಳಲ್ಲಿ ಪೋಷಕಾಂಶಗಳ ಭಂಡಾರವೇ ಇದೆ. ಹೃದಯದ ಆರೋಗ್ಯಕ್ಕೆ ಇವು ಪೂರಕವಾಗಿವೆ. ಮಧುಮೇಹಿಗಳಿಗೂ ಇದು ಒಳ್ಳೆಯದು. ಆದರೆ ಇವುಗಳನ್ನು ಒಣದಾಗಿ ಸೇವಿಸುವುದರಿಂದ ಇದರ ಪೋಷಕಾಂಶಗಳ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯವಿಲ್ಲ. ಇವುಗಳನ್ನು ನೆನೆಸಿಟ್ಟು ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಆಹಾರವಾಗಿ ಸೇವಿಸುವುದರಿಂದ ಹೆಚ್ಚು …

ಡ್ರೈ ಫ್ರೂಟ್ಸ್ ತಿನ್ನುವುದರಿಂದ ಆಗುವ ಲಾಭಗಳು Read More »

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು

ಈಗೀನ ಕಾಲದಲ್ಲಿ ಅಂತೂ ಸಕ್ಕರೆ ಖಾಯಿಲೆ ಯಾರಿಗಿಲ್ಲ? ಆರೋಗ್ಯ ಹೇಗಿದೆ ಅಂದರೆ ಸಾಕು ಶುಗರ್, ಬಿ ಪಿ, ಎಲ್ಲಾ ಇದೆ ಮೊದಲ ಉತ್ತರ. ಯಾವುದು ತಿನ್ನುವುದು? ಯಾವುದು ಬಿಡುವುದು.? ಏನು ತಿಂದರೂ ಕಷ್ಟನೆ. ಮಧುಮೇಹ ಒಂದು ಸಲ ಬಂತು ಅಂದರೆ ಸಾಕು ಅಲ್ಲಿಂದ ಪಥ್ಯ ಶುರು. ಅಂತಹ ಕೆಲವೊಂದು ಆಹಾರಕ್ರಮ ನೋಡೋಣ. ಮಧುಮೇಹ, ಡಯಾಬಿಟೀಸ್, ಶುಗರ್‌ ಎಂದು ನಾನಾ ವಿಧದಲ್ಲಿ ಕರೆಯುತ್ತಾರೆ. ರಕ್ತದಲ್ಲಿ ಗ್ಲುಕೋಸ್‌ ಅಥವಾ ಸಕ್ಕರೆ ಅಂಶವು ಹೆಚ್ಚಾಗುವುದೇ ಸಕ್ಕರೆ ಕಾಯಿಲೆ. ವ್ಯಕ್ತಿಯ ದೇಹದಲ್ಲಿ ಮೆದೋಜೀರಕ …

ಮಧುಮೇಹ /ಸಕ್ಕರೆ ಖಾಯಿಲೆ ಕೆಲವೊಂದು ಸಲಹೆಗಳು Read More »